ಕೊನೆಗೂ "ಟಗರು" ಗುಮ್ಮೊ ದಿನ ಫಿಕ್ಸ್ ಆಯ್ತು - ShortCut | Filmibee

by February 04, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]


ಟೀಸರ್, ಹಾಡುಗಳ ಮೂಲಕ ಅಬ್ಬರಿಸುತ್ತಿರುವ ಶಿವಣ್ಣ ಅಭಿನಯದ 'ಟಗರು', ದಕ್ಷಿಣ ಭಾರತದಲ್ಲಿ ಬಹುದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಚಿತ್ರವನ್ನು ಫಸ್ಟ್ ಡೇ, ಫಸ್ಟ್ ಶೋ ನೋಡಲು ಸಿನಿ ರಸಿಕರು ತುದಿ ಕಾಲಲ್ಲಿ ನಿಂತು ಕಾಯುತ್ತಿದ್ದಾರೆ. ಆದ್ರೆ, ಸಿನೆಮಾ ರಿಲೀಸ್ ಡೇಟ್ ಪದೇ ಪದೇ ಮುಂದೆ ಹೋಗುತ್ತಿದ್ದರಿಂದ ಅಭಿಮಾನಿಗಳಿಗೆ ಬೇಸರವಾಗಿತ್ತು. ಆದ್ರೀಗ, 'ಟಗರು' ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಫೆಬ್ರವರಿ 23 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ 'ಟಗರು' ಗುಮ್ಮೋಕೆ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬರ್ತಿದೆ. ಚಿತ್ರಕ್ಕೆ ದುನಿಯಾ ಸೂರಿ ಅವರ ನಿರ್ದೇಶನವಿದೆ.

Read more at Filmibeat Kannada - Click Here

You May Also Like:

0 comments:

Post a Comment