"ಅಂಬಿ ನಿಂಗ್ ವಯಸ್ಸಾಯ್ತೋ" ಎರಡನೇ ಹಂತದ ಚಿತ್ರೀಕರಣಕ್ಕೆ ಸುದೀಪ್, ಶ್ರುತಿ ಹರಿಹರನ್ - ShortCut | Filmibee

by February 03, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]


ಕಿಚ್ಚ ಸುದೀಪ್ ನಿರ್ಮಾಣದ, ರೆಬೆಲ್ ಸ್ಟಾರ್ ಅಂಬರೀಶ್ ಪ್ರಧಾನ ಪಾತ್ರಧಾರಿಯಾಗಿರುವ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಎರಡನೇ ಹಂತದ ಚಿತ್ರೀಕರಣ ಈ ವಾರ ಪ್ರಾರಂಭಗೊಳ್ಳಲಿದ್ದು, ಫೆಬ್ರವರಿ ಎರಡನೇ ವಾರದಲ್ಲಿ ಚಿತ್ರೀಕರಣದ ಸೆಟ್ ಗೆ ಸುದೀಪ್ ಹಾಗೂ ನಟಿ ಶ್ರುತಿ ಹರಿಹರನ್ ಆಗಮಿಸಲಿದ್ದಾರೆ. ಮುಂದಿನ ಹದಿನೈದು ದಿನಗಳ ಕಾಲ ನಟಿ ಶ್ರುತಿ ಹರಿಹರನ್ ಸುದೀಪ್ ಅವರೊಡನೆ ಚಿತ್ರೀಕರಣದಲ್ಲಿ ಭಾಗವಹಿಸುವುದು ಖಾತ್ರಿಯಾಗಿದೆ. ಅಂದಹಾಗೆ, ಕಿಚ್ಚ ಸುದೀಪ್ ಮತ್ತು ಶ್ರುತಿ ಇದೇ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.

Read more at Kannada Prabha - Click Here

You May Also Like:

0 comments:

Post a Comment