ಮತ್ತೊಂದು ರಿಯಾಲಿಟಿ ಶೋ ನಲ್ಲಿ ಚಂದನ್ ಶೆಟ್ಟಿ! ಯಾವ ಶೋ? - ShortCut | Filmibee

by February 02, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]


106 ದಿನಗಳ ಬಿಗ್ ಬಾಸ್ ಪಯಣ ಮುಗಿಸಿದ ಚಂದನ್ ಶೆಟ್ಟಿ ಇದೀಗ ಮತ್ತೊಂದು ರಿಯಾಲಿಟಿ ಶೋ ಮೂಲಕ ನಿಮ್ಮ ಮುಂದೆ ಬರಲಿದ್ದಾರೆ. ಹೌದು, ಕಲರ್ಸ್ ಸೂಪರ್ ನಲ್ಲಿ ಶುರುವಾಗಲಿರುವ ಮಾಸ್ಟರ್ ಡ್ಯಾನ್ಸರ್ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಲಿದ್ದಾರೆ ಚಂದನ್ ಶೆಟ್ಟಿ. ಚಂದನ್ ಜೊತೆಗೆ ನೃತ್ಯ ಪಟು ಮಯೂರಿ ಮತ್ತು ನಟಿ ಶ್ರುತಿ ಹರಿಹರನ್ ಕೂಡ ತೀರ್ಪುಗಾರರ ಸೀಟನ್ನು ಅಲಂಕರಿಸಿದ್ದಾರೆ. ಫೆಬ್ರವರಿ 5 ರಿಂದ ರಾತ್ರಿ 8ಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

Click Here to read the complete story on Karnataka Today.


You May Also Like

0 comments:

Post a Comment