ತೆಲುಗಿನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿರುವ ಕನ್ನಡತಿಯರು - ShortCut | Filmibee

by February 03, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]


ತೆಲುಗು-ತಮಿಳಿನಲ್ಲಿ ಸಿದ್ಧಗೊಳ್ಳುತ್ತಿರುವ ಚಿತ್ರವೊಂದರಲ್ಲಿ ಕನ್ನಡತಿಯರು ಶ್ವೇತಾ ಮತ್ತು ಶ್ರದ್ಧಾ ಶ್ರೀನಾಥ್ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ತೆಲುಗಿನಲ್ಲಿ ‘ನಿನ್ನು ವದಿಲಿ ನೇನು ಪೋಲೆನು’ ಮತ್ತು ತಮಿಳಿನಲ್ಲಿ ‘ಉನ್ನೈ ವಿಟ್ಟು ಪೋಗ ಮುಡಿಯುಮಾ’ ಎಂಬ ಶೀರ್ಷಿಕೆಯ ಚಿತ್ರದಲ್ಲಿ ಒಟ್ಟು ೪ ನಾಯಕಿಯರು ಅಭಿನಯಿಸುತ್ತಿದ್ದಾರೆ. ಶ್ವೇತಾ ಮುಖ್ಯಭೂಮಿಕೆ ನಿರ್ವಹಿಸಿದರೆ, ಶ್ರದ್ಧಾ, ಅಂಜಲಿ, ಅನಿಶಾ ಅಂಬ್ರೋಸೆ ಉಳಿದ ಪಾತ್ರಗಳಿಗೆ ಜೀವ ತುಂಬಲಿದ್ದಾರೆ. ಈ ಚಿತ್ರವನ್ನು ಛಾಯಾಗ್ರಾಹಕರಾಗಿದ್ದ ನಿಝುರ್ ಶಫಿ ನಿರ್ದೇಶಿಸುತ್ತಿದ್ದಾರೆ. ಏನೇ ಹೇಳಿ, ನಮ್ಮ ಕನ್ನಡದ ನಟಿಯರಿಗೆ ಪರ ಭಾಷೆಯಲ್ಲಿ ಸಿಗುತ್ತಿರೋ ಮನ್ನಣೆ ನೋಡ್ತಾ ಇದ್ರೆ ತುಂಬಾ ಖುಷಿಯಾಗುತ್ತೆ, ಅಲ್ವಾ?

Read more at VijayaVani - Click Here

You May Also Like:

0 comments:

Post a Comment