ರಕ್ಷಿತ್‌-ರಶ್ಮಿಕಾರಲ್ಲಿ ರೊಮ್ಯಾಂಟಿಕ್‌ ಯಾರು? ಉತ್ತರ ನೀಡಿದ ಕಿರಿಕ್ ಬೆಡಗಿ! - ShortCut | Filmibee

by February 02, 2018 0 comments

ShortCut By: Shraman Jain.

[ShortCut - Crisp news within 70 words to keep you updated on the go!]


ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿರುವ ಕಿರಿಕ್ ಜೋಡಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ, ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ತಮ್ಮ ವುಡ್‌ಬಿಯ ಕುರಿತು ಪತ್ರಿಕೆಯೊಂದಕ್ಕೆ ಇಂಟರ್ವ್ಯೂ ಕೊಟ್ಟಿರುವ ರಶ್ಮಿಕಾ, ರಕ್ಷಿತ್ ಅವರ ಯಾವ ಒಂದು ಗುಣ ಇಷ್ಟವಾಗುವುದಿಲ್ಲ ಎಂಬ ಪ್ರಶ್ನೆಗೆ, ''ರಕ್ಷಿತ್‌ ಶೆಟ್ಟಿ ಪದೇ ಪದೇ ಸಿರಿಯಸ್‌ ಆಗುತ್ತಾರಂತೆ. ಅವರು ತುಂಬ ಸಿರಿಯಸ್‌ ಮ್ಯಾನ್‌. ಇದನ್ನು ನಾನು ಹೇಟ್ ಮಾಡುತ್ತೇನೆ" ಎಂದಿದ್ದಾರೆ ರಶ್ಮಿಕಾ. ನಿಮ್ಮಿಬ್ಬರಲ್ಲಿ ಯಾರು ರೊಮ್ಯಾಂಟಿಕ್ ಎನ್ನುವ ಮತ್ತೊಂದು ಪ್ರಶ್ನೆಗೆ ಉತ್ತರಿಸಿರುವ ಅವರು, ನಾನೇ ತುಂಬ ರೊಮ್ಯಾಂಟಿಕ್‌ ಎಂದಿದ್ದಾರೆ. ಜತೆಗೆ ರಕ್ಷಿತ್ ಕೂಡ ಹೀಗೆ ಇರಲು ನಾನು ಇಷ್ಟ ಪಡುತ್ತೇನೆ ಎಂದಿದ್ದಾರೆ ಕಿರಿಕ್ ಬೆಡಗಿ.

Click Here to read the complete story on EeNadu India.

You May Also Like

0 comments:

Post a Comment