ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪಡೆದ ಮೊದಲ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ! - ShortCut | Filmibee

by February 02, 2018 0 comments

ShortCut By: Shraman Jain.

[ShortCut - Crisp news within 70 words to keep you updated on the go!]


ಅದ್ಧೂರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರತಿಭಾನ್ವಿತ ನಟ ಧ್ರುವ ಸರ್ಜಾ. ಆದರೆ, ಅಧೂರಿ ಚಿತ್ರ ಅವರಿಗೆ ದೊರಕುವ ಮೊದಲು ಇವರು ಪಟ್ಟಂತಹ ಕಷ್ಟ, ಸಿನಿಮಾ ನಿರ್ಮಾಪಕರಿಗಾಗಿ ಇವರು ನಡೆಸಿದ ಹುಡುಕಾಟ, ನಿರ್ಮಾಪಕರ ಮನೆ ಮುಂದೆ ಇವರು ಕಾಂದತಹ ಕತೆಗಳನ್ನು ಕೇಳಿದರೆ ಕಣ್ಣಲ್ಲಿ ನೀರು ಬರುತ್ತದೆ. ಅಂದಹಾಗೆ ಇವರು ಪಡೆದಂತಹ ಮೊದಲ ಸಂಭಾವನೆ ಎಷ್ಟು ಗೊತ್ತಾ? ಬರೀ ನೂರ ಐವತ್ತು ರೂಪಾಯಿ. ಹೌದು, ಕನ್ನಡದ ಖ್ಯಾತ ರಾಪರ್, ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಒಟ್ಟಿಗೆ ಸೇರಿ ಒಂದು ರಾಪ್ ಸಾಂಗ್ ಮಾಡಿದ್ದರು. ಆ ರಾಪ್ ಸಾಂಗಿಗೆ ಧ್ರುವ ಅವರಿಗೆ ನೀಡಿದಂತಹ ಸಂಭಾವನೆ ಕೇವಲ ನೂರಾ ಐವತ್ತು ರೂಪಾಯಿ.

Click Here to read the complete story on Troll Haida.

You May Also Like

0 comments:

Post a Comment