ಮತ್ತೆ ಕಿರುತೆರೆಯತ್ತ ಶಿವಣ್ಣ! ಶೋ ಯಾವುದು ಗೊತ್ತಾ? - ShortCut | Filmibee

by February 09, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]


'ಕಿಕ್' ರಿಯಾಲಿಟಿ ಶೋ ನಂತರ ಶಿವರಾಜಕುಮಾರ್‌ ಮತ್ತೊಮ್ಮೆ ಕಿರುತೆರೆಗೆ ಎಂಟ್ರಿಯಾಗಿದ್ದಾರೆ. ಆದ್ರೆ ಈ ಬಾರಿ ಒಂದು ಟಾಕ್ ಶೋ ಮೂಲಕ ಮತ್ತೆ ನಿಮ್ಮ ಟೀವಿ ಸ್ಕ್ರೀನ್ಗಳಲ್ಲಿ ಶಿವಣ್ಣ ರಾರಾಜಿಸಲಿದ್ದಾರೆ. ತೆಲುಗಿನಲ್ಲಿ ನಟ ರಾನಾ ದಗ್ಗುಬಾಟಿ ನಡೆಸಿಕೊಡುತ್ತಿರುವ 'ನಂ. 1 ಯಾರಿ ರಾನಾ' ಕಾರ್ಯಕ್ರಮ, ಇದೀಗ ಕನ್ನಡದಲ್ಲಿ 'ಯಾರಿ ನಂ. 1 ಶಿವಣ್ಣ' ಎಂಬ ಹೆಸರಿನೊಂದಿಗೆ, ಶಿವಣ್ಣ ಅವರ ಉಪಸ್ಥಿತಿಯಲ್ಲಿ ಸದ್ಯದಲ್ಲೇ ಸ್ಟಾರ್ ಸುವರ್ಣದಲ್ಲಿ ಅದ್ಧೂರಿಯಾಗಿ ಪ್ರಸಾರವಾಗಲಿದೆ.

Read more at EeNadu India - Click Here

You May Also Like:

0 comments:

Post a Comment