ರಶ್ಮಿಕಾ ಮೋಡಿಗೆ ಕ್ಲೀನ್ ಬೋಲ್ಡ್ ಆದ ತೆಲುಗು ಪ್ರೇಕ್ಷಕರು - ShortCut | Filmibee

by February 04, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]


ಕಿರಿಕ್ ಪಾರ್ಟಿ ಮೂಲಕ ಚಂದವನಕ್ಕೆ ಕಾಲಿಟ್ಟ ಚೆಲುವೆ ರಶ್ಮಿಕ ಮಂದಣ್ಣ ಅವರ ಚೊಚ್ಚಲ ತೆಲುಗು ಚಿತ್ರ 'ಚಲೋ' ಶುಕ್ರವಾರ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೂಲಗಳ ಪ್ರಕಾರ ರಶ್ಮಿಕ ಅವರು ಕನ್ನಡ ಪ್ರೇಕ್ಷಕರ ಮನಸ್ಸು ಗೆದ್ದಂತೆ, ತಮ್ಮ ಚೊಚ್ಚಲ ಚಿತ್ರದ ಮೂಲಕವೇ ಅಲ್ಲಿನ ಪ್ರೇಕ್ಷಕರ ಹೃದಯಕ್ಕೂ ನಗುವಿನ ಬಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಪ್ರೇಕ್ಷಕರು, ವಿಮರ್ಶಕರು ರಶ್ಮಿಕ ಅವರ ನಟನೆಗೆ ಫುಲ್ ಮಾರ್ಕ್ಸ್ ಕೊಟ್ಟು ತೆಲುಗು ಚಿತ್ರರಂಗಕ್ಕೆ ಸ್ವಾಗತ ಎನ್ನುತ್ತಿದ್ದಾರೆ. ನಮ್ಮ ಕನ್ನಡ ಪ್ರತಿಭೆಗೆ ಪರ ಭಾಷೆಯಲ್ಲಿ ಇಷ್ಟೊಂದು ಮನ್ನಣೆ ಸಿಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯೇ ಸರಿ.

Read more at Kannada Filmibeat - Click Here

You May Also Like:

0 comments:

Post a Comment