ಸಂತೋಷ್ ಆನಂದ್ ರಾಮ್ ರನ್ನು ಪ್ರಶಂಸಿಸಿ, ಬೆನ್ನು ತಟ್ಟಿದ ಕಿಚ್ಚ ಸುದೀಪ್ - ShortCut | Filmibee

by February 08, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]


ಎರಡು ಇಂಡಸ್ಟ್ರಿ ಹಿಟ್ ಸಿನಿಮಾ ನೀಡಿ, ಸ್ಯಾಂಡಲ್ವುಡ್ನ ಸ್ಟಾರ್ ಡೈರೆಕ್ಟರ್ ಎನಿಸಿಕೊಂಡಿರುವ ಸಂತೋಷ್ ಅನಂದ್ ರಾಮ್ ಅವರಿಗೆ ಈಗ ಕಿಚ್ಚ ಸುದೀಪ್ ಬೆನ್ನು ತಟ್ಟಿದ್ದಾರೆ. ಇತ್ತೀಚಿಗಷ್ಟೆ ನಟ ಸುದೀಪ್ ಚಿತ್ರರಂಗದಲ್ಲಿ ೨೨ ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ''22 ವರ್ಷ ಕಂಪ್ಲೀಟ್ ಮಾಡಿರುವ ಸುದೀಪ್ ಸರ್ ನಿಮಗೆ ಶುಭಾಶಯ. ಇದೇ ರೀತಿ ನಮಗೆ ಸ್ಫೂರ್ತಿ ನೀಡುತ್ತಿರಿ'' ಎಂದು ಟ್ವೀಟ್ ಮಾಡಿದ್ದರು. ಆ ಟ್ವೀಟ್ ಗೆ ಸುದೀಪ್ ನಿನ್ನೆ ಪ್ರತಿಕ್ರಿಯೆ ನೀಡಿದ್ದಾರೆ. "ಧನ್ಯವಾದಗಳು. ನಿಮ್ಮ ಅತ್ಯುತ್ತಮ ಕೆಲಸವನ್ನು ಮುಂದುವರೆಸಿ. ಮತ್ತು ಇದೇ ರೀತಿಯ ಒಳ್ಳೆಯ ಮನಸು ನಿಮಗೆ ಇರಲಿ," ಎಂದು ಹೇಳಿದ್ದಾರೆ.

Read more at Filmibeat Kannada - Click Here

You May Also Like:

0 comments:

Post a Comment