ದರ್ಶನ್ ಅವರ 'ಲ್ಯಾಂಬರ್ಗಿನಿ' ಖರೀದಿಯ ಹಿಂದೆ ಇದೆ ಒಂದು ಇಂಟ್ರೆಸ್ಟಿಂಗ್ ಕಹಾನಿ - ShortCut | Filmibee

by February 08, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]


ಇತ್ತೀಚೆಗಷ್ಟೇ ದರ್ಶನ್ ಅವರು ದರ್ಶನ್ ಬರೋಬ್ಬರಿ ಐದೂವರೆ ಕೋಟಿಯ ಲ್ಯಾಂಬರ್ಗಿನಿ ಕಾರು ಖರೀದಿಸಿದ್ದು, ಅದು ಎಲ್ಲಾ ಕಡೆ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನಿಮಗೆಲ್ಲ ತಿಳಿದಿರಬಹುದು. ಆದರೆ, ದರ್ಶನ್ ಅಷ್ಟೊಂದು ದುಬಾರಿ ಕಾರ್ ನ ಯಾಕೆ ಖರೀದಿಸಿದರು ಗೊತ್ತಾ? ಅದರ ಹಿಂದೆ ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇದೆ. ಕುರುಕ್ಷೇತ್ರ ಚಿತ್ರದ ಮೊದಲ ದಿನದ ಶೂಟಿಂಗ್ ನಂದು ಅಭಿಮನ್ಯು ಪಾತ್ರಧಾರಿ ನಿಖಿಲ್ ತಮ್ಮ ಲ್ಯಾಂಬರ್ಗಿನಿ ಕಾರಿನಲ್ಲಿ ಸೆಟ್ ಗೆ ಬಂದ್ದಿದ್ದರಂತೆ. ಆಗ, ಆ ಕಾರನ್ನು ನೋಡಿ ಗಮನಿಸಿದ ದಾಸ ಆ ಕಾರಿಗೆ ಫಿದಾ ಆಗಿ, ಮರುದಿನವೇ ಲ್ಯಾಂಬರ್ಗಿನಿ ಕಾರ್ ಬುಕ್ ಮಾಡೇ ಬಿಟ್ರಂತೆ.‌ ಅಂದಹಾಗೆ, ದರ್ಶನ್ ಬಳಿಯೂ ದುಬಾರಿ ಕಾರುಗಳ ಕಲೆಕ್ಷನ್ ಇದ್ದೇ ಇದೆ, ಅದಕ್ಕೆ ಹೊಸ ಸೇರ್ಪಡೆಯೇ ಈ ಲ್ಯಾಂಬರ್ಗಿನಿ.

Read more at EeNadu India - Click Here

You May Also Like:

0 comments:

Post a Comment