ಪತಿ ದರ್ಶನ್ ಹುಟ್ಟುಹಬ್ಬಕ್ಕೆ ಪತ್ನಿ ವಿಜಯಲಕ್ಷ್ಮಿ ಕೊಟ್ರು ಸ್ಪೆಷಲ್ ಗಿಫ್ಟ್ - ShortCut | Filmibee

by February 04, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]


ಡಿ ಬಾಸ್ ಹುಟ್ಟುಹಬ್ಬಕ್ಕೆ ಪತ್ನಿ ವಿಜಯಲಕ್ಷ್ಮಿ ಸರ್ಪ್ರೈಸ್ ವಾರಕ್ಕೂ ಮುಂಚೆಯೇ ನೀಡಿದ್ದಾರೆ. ಹೌದು, ದರ್ಶನ್ ಪತ್ನಿ ನಿನ್ನೆ ತಮ್ಮ ಕೈ ಮೇಲೆ ದರ್ಶನ್ ಅವರ ಹೆಸರಿನ ಹಚ್ಚೆ ಹಾಕಿಸಿಕೊಂಡಿದ್ದಾರೆ. ದರ್ಶನ್ ಅನ್ನುವ ಹೆಸರನ್ನ ತಮ್ಮ ಎಡಗೈ ಉಂಗುರದ ಬೆರಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ ವಿಜಯಲಕ್ಷ್ಮಿ. ಅದರ ಜೊತೆಯಲ್ಲಿ ಒಂದು ಹಾರ್ಟ್ ಸಿಂಬಲ್ ಕೂಡ ಇದೆ ಅನ್ನುವುದು ಖುಷಿಯ ವಿಚಾರ. ಈ ರೀತಿಯಾಗಿ ಡಿ ಬಾಸ್ ಅವರಿಗೆ ತಮ್ಮ ಪ್ರೀತಿಯ ಪತ್ನಿ ಸ್ಪೆಷಲ್ ಉಡುಗೊರೆ ನೀಡುತ್ತಿದ್ದಾರೆ.

Read more at Filmibeat Kannada - Click Here

You May Also Like:

0 comments:

Post a Comment