ದರ್ಶನ್ ರ ೫೨ನೇ ಚಿತ್ರಕ್ಕೆ ಇಬ್ಬರು ನಾಯಕಿಯರು - ShortCut | Filmibee

by February 08, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]


ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 51ನೇ ಚಿತ್ರಕ್ಕೆ ಈಗಾಗಲೇ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅವರು ಆಯ್ಕೆ ಆದ ವಿಷಯ ನಿಮಗೆ ತಿಳಿದಿರಬಹುದು. ಆ ಚಿತ್ರಕ್ಕೆ ಇನ್ನೊಬ್ಬ ನಾಯಕಿಯ ಅಗತ್ಯವಿತ್ತು. ಹಗಾಗಿ ಆ ಜಾಗಕ್ಕೆ ಈಗ ತಾನ್ಯಾ ಹೋಪ್ ಚಿತ್ರದ 2ನೇ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಇದು ತಾನ್ಯ ಅವರ ಎರಡನೇ ಕನ್ನಡ ಚಿತ್ರ. ಅವರ ಮೊದಲ ಕನ್ನಡ ಚಿತ್ರ ಉಪ್ಪಿ ಅವರ ಹೀರೊ ಆಗಿ ಅಭಿನಯಿಸುತ್ತಿರುವ 'ಹೋಮ್ ಮಿನಿಸ್ಟರ್'. ಮೊದಲ ಚಿತ್ರ ಶೂಟಿಂಗ್ ಹಂತದಲ್ಲಿರುವಾಗಲೇ ದರ್ಶನ್ ಅವರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಿರೋದ್ರಿಂದ ತಾನ್ಯ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ.

Read more at Chitraloka - Click Here

You May Also Like:

0 comments:

Post a Comment