ಚಂದನ್ ಶೆಟ್ಟಿ ಗೆ ಕೂಡಿ ಬಂತಾ ಕಂಕಣ ಭಾಗ್ಯ? ಮದುವೆಯಾಗಲಿದ್ದಾರ ಪ್ರಖ್ಯಾತ ನಟಿಯನ್ನು? - ShortCut | Filmibee

by February 03, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]


ಬಲ್ಲ ಮೂಲಗಳ ಪ್ರಕಾರ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಅವರು ಪ್ರಖ್ಯಾತ ಕನ್ನಡದ ನಟಿಯನ್ನು ಮದುವೆಯಾಗಲಿದ್ದಾರೆ. ಫೆಬ್ರವರಿ ಹನ್ನೊಂದನೇ ತಾರೀಕಿನಂದು ಅವರ ನಿಶ್ಚಿತಾರ್ಥ ಫಿಕ್ಸ್ ಆಗಿದೆ. ಅವರು ಯಾವ ನಟಿಯನ್ನು ಮದುವೆಯಾಗಲಿದ್ದಾರೆ ಎನ್ನುವುದು ಇನ್ನು ಖಚಿತವಾಗಿಲ್ಲ. ಸದ್ಯ ಕೇಳಿಬರುತ್ತಿರುವ ಸುದ್ದಿಯೇನೆಂದರೆ, ಅವರು ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಅವರನ್ನು ಫೆಬ್ರವರಿ ಹನ್ನೊಂದನೇ ತಾರೀಕಿನಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು. ಈ ಸುದ್ದಿ ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುವುದು ಆ ದೇವರಿಗೊಬ್ಬನಿಗೆ ಗೊತ್ತು!

Read more at Troll Haida - Click Here

You May Also Like:

0 comments:

Post a Comment