ದರ್ಶನ್ ರಿಂದ ಚಂದನ್ ಶೆಟ್ಟಿಗೆ ಸಿಕ್ತಾ ಬಂಪರ್ ಆಫರ್? - ShortCut | Filmibee

by February 07, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]


ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕುರುಕ್ಷೇತ್ರ ಸಿನಿಮಾದ ಚಿತ್ರೀಕರಣವನ್ನು ಯಶಸ್ವೀಯಾಗಿ ಮುಗಿಸಿ, ತಮ್ಮ ೫೧ನೇ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಇನ್ನು, ದರ್ಶನ್ ಅವರ ೫೨ನೇ ಚಿತ್ರವನ್ನು 'ಚೌಕ' ಖ್ಯಾತಿಯ ತರುಣ್ ಸುಧೀರ್  ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ಕನ್ನಡ ರಾಪರ್ ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಮಾಡಲಿದ್ದಾರೆ ಎಂಬ ಮಾಹಿತಿ ಈಗ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಆದರೆ, ಈ ವಿಷಯವನ್ನು ಚಿತ್ರತಂಡ ಅಧಿಕೃತವಾಗಿ ಎಲ್ಲೂ ಘೋಷಿಸಿಲ್ಲ.

Read more at Troll Haida - Click Here

You May Also Like:

0 comments:

Post a Comment