ತಮ್ಮ ಮದುವೆಯ ಕುರಿತು ಕೇಳಿ ಬರುತ್ತಿರುವ ವದಂತಿಗಳಿಗೆ ಚಂದನ್ ಶೆಟ್ಟಿ ಹೇಳಿದ್ದೇನು? - ShortCut | Filmibee

by February 04, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]


ನೆನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮದುವೆಯ ಬಗ್ಗೆ ಹರಿದಾಡುತ್ತಿರುವ ವದಂತಿಯನ್ನು ಚಂದನ್ ಶೆಟ್ಟಿ ಖಡಾಖಂಡಿತವಾಗಿ ನಿರಾಕರಿಸಿದ್ದಾರೆ. ಚಂದನ್ ವೈಷ್ಣವಿ ಗೌಡ ಅವರನ್ನು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದ್ದ ಹಾಗೆ, ಚಂದನ್ ಮತ್ತು ಅವರ ಆತ್ಮೀಯ ಗೆಳೆಯ ಕಿರಿಕ್ ಕೀರ್ತಿ ಫೇಸ್ಬುಕ್ ಲೈವ್ ಮೂಲಕ, ತಮ್ಮ ಮದುವೆಯ ಕುರಿತು ಕೇಳಿ ಬರುತ್ತಿರುವ ಎಲ್ಲಾ ಸುದ್ದಿಗಳು ಸುಳ್ಳು ಎಂದು ಸ್ಪಷ್ಟ ಪಡಿಸಿದ್ದಾರೆ.

Read more at Troll Haida - Click Here

You May Also Like:

0 comments:

Post a Comment