ತಮಿಳು ಚಿತ್ರದಲ್ಲಿ 'ಬಿಗ್ ಬಾಸ್' ಅನುಪಮಾ ಗೌಡ? - ShortCut | Filmibee

by February 05, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]


ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಸದ್ಯ ಕಲರ್ಸ್ ಸೂಪರ್ ಚಾನ್ನಲ್ ನ ಮಾಸ್ಟರ್ ಡ್ಯಾನ್ಸರ್ ನಲ್ಲಿ ತೀರ್ಪುಗಾರರಾಗಿ ಬ್ಯುಸಿ ಆಗಿದ್ದಾರೆ. ಇನ್ನೊಂದೆಡೆ, ಬಿಗ್ ಬಾಸ್ ಸ್ಪರ್ಧಿಯಾಗಿದ್ದ ನಟಿ ಅನುಪಮ ಗೌಡಗೆ ಈಗ ದೊಡ್ಡ ಆಫರ್ ಬಂದಿದೆಯೆಂದು ಮೂಲವೊಂದು ತಿಳಿಸಿದೆ. ಕಾಲಿವುಡ್ನಿಂದ ಅನುಪಮಾ ಅವರಿಗೆ ಕರೆ ಬಂದಿದ್ದು, ತಮಿಳು ಸ್ಟಾರ್ ನಟನ ಜೊತೆಗೆ ಅನುಪಮ ಸ್ಕ್ರೀನ್ ಶೇರ್ ಮಾಡಲಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಆ ನಟ ಯಾರು ಎಂಬುದು ತಿಳಿದು ಬಂದಿಲ್ಲ. ಅಂದಹಾಗೆ, ದಯಾಳ್ ನಿರ್ದೇಶಿಸಲಿರುವ, ಜೆ.ಕೆ ಮತ್ತು ಅನುಪಮ ಕಾಂಬಿನೇಶನ್ ನ 'ಆ ಕರಾಳ ರಾತ್ರಿ' ಚಿತ್ರ ಇದೇ ತಿಂಗಳ 19ಕ್ಕೆ ಸಿನಿಮಾ ಲಾಂಚ್ ಆಗಲಿದೆ.

Read more at Filmibeat Kannada - Click Here

You May Also Like:

0 comments:

Post a Comment