ಫೇಸ್‌ಬುಕ್‌ನಿಂದ ಹೊರಬಂದ ನಟಿ ಮೇಘನಾ ಗಾಂವ್ಕರ್‌! ಕಾರಣ? - ShortCut | Filmibee

by February 05, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]


ಫೇಸ್‌ಬುಕ್‌ನಲ್ಲಿ ತುಂಬಾ ಆಕ್ಟಿವ್ ಆಗಿದ್ದ ನಟಿ ಮೇಘನಾ ಗಾಂವ್ಕರ್‌ ಅವರು ಸದ್ಯ ತಮ್ಮ ಫೇಸ್‌ಬುಕ್‌ ಅಕೌಂಟ್ ಅನ್ನು ಡೀ-ಆಕ್ಟಿವೇಟ್ ಮಾಡಿ, ಹೊರ ಬಂದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, "ಇನ್ನು ಮುಂದೆ ನಾನು ಫೇಸ್‌ಬುಕ್‌ನಲ್ಲಿರುವುದಿಲ್ಲ. ಒಂದು ವೇಳೆ ನನ್ನ ಹೆಸರಿನಲ್ಲಿ ಕೆಲ ಅಕೌಂಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದರೂ ಕೂಡ ಅದು ನಾನಲ್ಲ. ಕೆಲ ಹ್ಯಾಬಿಟ್‌ಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಫೇಸ್‌ಬುಕ್‌ನಿಂದ ನಿರ್ಗಮಿಸುತ್ತಿದ್ದೇನೆ. ಇನ್ನು ಮುಂದೆ ನಿಮ್ಮೆಲ್ಲರೊಂದಿಗೆ ಟ್ವಿಟ್ಟರ್ ಹಾಗೂ ಇನ್‌‌ಸ್ಟಾಗ್ರಾಂನ ಮೂಲಕ ಸಂಪರ್ಕದಲ್ಲಿರುತ್ತೇನೆ" ಎಂದು ಹೇಳಿದ್ದಾರೆ.

Read more at EeNadu India - Click Here

You May Also Like:

0 comments:

Post a Comment