ಬಾಲಿವುಡ್ ಗೆ ಹಾರಲಿರುವ ಸೂಪರ್ ಸ್ಟಾರ್ ಜೆಕೆ - ShortCut | Filmibee

by February 07, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]


ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಸೂಪರ್ ಸ್ಟಾರ್ ಜೆಕೆ ದಯಾಳ್ ನಿರ್ದೇಶಿಸಲಿರುವ ಆ ಕರಾಳ ರಾತ್ರಿ ಮತ್ತು ಪುಟ 109 ಚಿತ್ರಗಳಿಗೆ ಸಹಿ ಹಾಕಿರುವ ವಿಷಯ ನಿಮಗೆಲ್ಲಾ ತಿಳಿದಿರಬಹುದು. ಆದರೆ, ಅದಕ್ಕಿಂತಲೂ ಹೆಚ್ಚು ಕುತೂಹಲಕರ ಸುದ್ದಿ ಅವರು ಬಾಲಿವುಡ್ ಚಿತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವುದು. ಹೌದು, ರಮೇಶ್ ತಲ್ವರ್ ಅವರು ಸುಮಾರು 6 ವರ್ಷಗಳ ಬಳಿಕ ಆಕ್ಷನ್, ಕಟ್ ಹೇಳುತ್ತಿರುವ ಚಿತ್ರದಲ್ಲಿ ಜೆಕೆ ಅಭಿನಯಿಸಲಿದ್ದು, ಅವರಿಗೆ ನಾಯಕಿಯಾಗಿ ಗೌಹಾರ್ ಖಾನ್ ಅವರು ಅಭಿನಯಿಸಲಿದ್ದಾರೆ. ಮಾರ್ಚ್ ಕೊನೆಯ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

Read more at Kannada Prabha - Click Here

You May Also Like:

0 comments:

Post a Comment