82 ವರ್ಷದ ಅಜ್ಜಿಯ ಆಸೆಗೆ ಸ್ಪಂದಿಸಿದ ಕಿಚ್ಚ ಸುದೀಪ್ - ShortCut | Filmibee

by February 02, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]

ಅಭಿಮಾನಿಗಳು ಸುದೀಪ್ ಬಗ್ಗೆ ಅಭಿಮಾನ ವ್ಯಕ್ತಪಡಿಸುವುದು ಹೊಸತನೇಲ್ಲ. ಆದ್ರೆ, ಇಲ್ಲೊಬ್ಬ 82 ವರ್ಷದ ಅಪರೂಪದ ಅಜ್ಜಿ ಕಿಚ್ಚನಿಗೆ ಮನಸೋತಿದ್ದಾರೆ. ಸುದೀಪ್ ಬಿಗ್ ಬಾಸ್ ಶೋ ನಿರೂಪಣೆ ಮಾಡುವ ಸ್ಟೈಲ್, ಸ್ವಂತ ಪರಿಶ್ರಮದಿಂದ ಮುಂದೆ ಬಂದಿರುವ ಕುರಿತು, ಸಮಾಜದಲ್ಲಿ ಗಳಿಸಿರುವ ಒಳ್ಳೆಯ ಹೆಸರು, ಅಶಕ್ತರಿಗೆ ಸಹಾಯ ಮಾಡುವ ಗುಣ ಮತ್ತು ತಂದೆ-ತಾಯಿಯನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಿಚ್ಚನ 22 ವರ್ಷದ ಸಿನಿ ಜರ್ನಿಗೆ ಶುಭಾಶಯ ತಿಳಿಸಿರುವ ಅಜ್ಜಿ, ಸುದೀಪ್ ಅವರನ್ನ ಮನೆಗೆ ಆಹ್ವಾನಿಸಿದ್ದಾರೆ. ಇನ್ನು ಅಜ್ಜಿಯ ಪ್ರೀತಿಯ ಮಾತುಗಳನ್ನು ಕೇಳಿ ಸುದೀಪ್ ಮೂಕ ವಿಸ್ಮಿತರಾಗಿದ್ದಾರೆ. ಅಜ್ಜಿಯ ಮಾತಿಗೆ ಗೌರವ ಕೊಟ್ಟು, ಮನೆಗೆ ಬರುವುದಾಗಿ ಟ್ವಿಟ್ಟರ್ ನಲ್ಲಿ ಕೃತಜ್ಞತೆ ತಿಳಿಸಿದ್ದಾರೆ.

Read more at Filmibeat Kannada: Click Here


You May Also Like:

0 comments:

Post a Comment