ಹೊಸ ಟೆಕ್ನಾಲಜಿಯಲ್ಲಿ ನಡೆಯಲಿದೆ ಸೀತಾರಾಮ ಕಲ್ಯಾಣ - ShortCut | Filmibee

by January 31, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]


ಎ. ಹರ್ಷ ನಿರ್ದೇಶನದ, ನಿಖಿಲ್ ಅಭಿನಯಿಸುತ್ತಿರುವ "ಸೀತಾರಾಮ ಕಲ್ಯಾಣ" ಚಿತ್ರ ಸಿಂಪಲ್ಲಾಗಿ ಮುಹೂರ್ತ ಮುಗಿಸಿ, ಈಗಾಗಲೇ ಚಿತ್ರೀಕರಣ ಶುರು ಮಾಡಿದೆ. ಅಂದಹಾಗೆ, ನಿಖಿಲ್ ಅಭಿನಯದ ಚೊಚ್ಚಲ ಚಿತ್ರ "ಜಾಗ್ವಾರ್" ಮಾದರಿಯಲ್ಲೇ ಸೀತಾರಾಮ ಕಲ್ಯಾಣ ಚಿತ್ರವು ಟೆಕ್ನಿಕಲಿ ಸದ್ದು ಮಾಡೋದು ಪಕ್ಕಾ ಆಗಿದೆ. ಏಕೆಂದರೆ, ಚಿತ್ರವನ್ನು 'ಅಲೆಕ್ಸಾ SXTW' ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗುತ್ತಿದೆ. ಭಾರತ ಸಿನಿಮಾರಂಗದಲ್ಲಿ ಇದೇ ಮೊದಲಬಾರಿಗೆ ಈ ಕ್ಯಾಮೆರಾವನ್ನ ಬಳಸಲಾಗುತ್ತಿದೆ ಎನ್ನಲಾಗಿದೆ.

CLICK HERE to read the complete story on Filmibeat Kannada.

Advertisement

0 comments:

Post a Comment