50 ಲಕ್ಷದ ಜೊತೆಗೆ ಚಂದನ್ ಗೆ ಸಿಕ್ಕ ಸಂಬಾವನೆ ಎಷ್ಟು? - ShortCut | Filmibee

by January 30, 2018 0 comments
ShortCut By: Shraman Jain.

[ShortCut - Crisp news within 99 words to keep you updated on the go!]


ಬಿಗ್ ಬಾಸ್ ಪಟ್ಟವನ್ನು ಮುಡಿಗೇರಿಸಿಕೊಂಡ ಚಂದನ್ ಶೆಟ್ಟಿ ಅವರಿಗೆ ವಿನ್ನಿಂಗ್ ಅಮೌಂಟ್ 50 ಲಕ್ಷ ಸಿಗುವ ವಿಷಯ ನಿಮಗೆ ಗೊತ್ತೇ ಇದೆ. ಅದರಲ್ಲಿ ಟ್ಯಾಕ್ಸ್ ಎಲ್ಲಾ ಹೋಗಿ ಕೊನೆಗೆ ಸಿಗುವುದು ಸರಿ ಸುಮಾರು 34 ರಿಂದ 36 ಲಕ್ಷ. ಆದರೆ, ಬಿಗ್ ಬಾಸ್ ನಿಂದ ಅವರಿಗೆ ಸಿಕ್ಕಿರುವ ಸಂಭಾವನೆ ಎಷ್ಟು? ಚಂದನ್ ಶೆಟ್ಟಿ ಅವರು ಬಹುಬೇಡಿಕೆಯ ಸಂಗೀತ ನಿರ್ದೇಶಕ. ಅವರು ಹೊರ ಜಗತ್ತಿನಲ್ಲಿ, ಸುಮಾರು 3 ತಿಂಗಳಲ್ಲಿ ಗಳಿಸಬಹುದಾದ ಮೊತ್ತವನ್ನು ಪರಿಗಣಿಸಿ 9 ಲಕ್ಷ 60 ಸಾವಿರ ಸಂಭಾವನೆ ಪಡೆದಿರುವುದಾಗಿ ತಿಳಿದು ಬಂದಿದೆ.

Read the full story on Karnataka Today - CLICK HERE

0 comments:

Post a Comment